powered by bluebytes  
 
    Tuesday , November 17, 2015

     (Visit Website)

   Publication: amritasparsha.wordpress.com , Agency:Bureau
   Edition: Internet , Page No: 0 , Location: Internet , Size(sq.cms): 0
  
Export Options >        PDF       JPEG              
Qualify Article Delete
  Hide   

ಸ್ಥನ ಕ್ಯಾನ್ಸರ್‍ನ ನಿಖರ ರೋಗನಿದಾನಕ್ಕಾಗಿ ನೂತನ ತಂತ್ರಜ್ಞಾನವನ್ನು

ಅಳವಡಿಸಿಕೊಂಡ ಬೆಂಗಳೂರಿನ ಎಚ್‍ಸಿಜಿ ಆಸ್ಪತ್ರೆ

ಬೆಂಗಳೂರು, ನವೆಂಬರ್, 2015: ಕ್ಯಾನ್ಸರ್ ಆರೈಕೆಯಲ್ಲಿ ವಿಶೇಷತೆ ಹೊಂದಿರುವ ಹೆಲ್ತ್‍ಕೇರ್

ಗ್ಲೋಬಲ್ ಎಂಟರ್‍ಪ್ರೈಸಸ್ ಲಿಮಿಟೆಡ್ (ಎಚ್‍ಸಿಜಿ) ಈಗ ಕ್ರಾಂತಿಕಾರಿ ತಂತ್ರಜ್ಞಾನವಾದ ವ್ಯಾಕ್ಯೂ

ಅಸಿಸ್ಟೆಡ್ ಬ್ರೆಸ್ಟ್ ಬಯಾಪ್ಸಿ (ವಿಎಬಿಬಿ) ವಿಧಾನವನ್ನು ಹೆಚ್ಚು ನಿಖರತೆಯ ಮತ್ತು ಗುರುತು ಉಳಿಸದ

ಸ್ಥನ ಕ್ಯಾನ್ಸರ್ ಗಡ್ಡೆಯ ರೋಗನಿದಾನಕ್ಕಾಗಿ ಬೆಂಗಳೂರಿನಲ್ಲಿ ಆರಂಭಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 2008ರಲ್ಲಿ ಸ್ಥನ ಕ್ಯಾನ್ಸರ್ ಒಟ್ಟಾರೆ ಕ್ಯಾನ್ಸರ್ ರೋಗಿಗಳ ಪೈಕಿ ಶೇ.

22.2ರಷ್ಟು ಭಾಗ ಹೊಂದಿದ್ದು, 2012ರಲ್ಲಿ ಶೇ.27ರಷ್ಟಕ್ಕೆ ತಲುಪಿದ್ದು ಭಾರತದಲ್ಲಿ ಮೂರು ಲಕ್ಷ

ಕ್ಯಾನ್ಸರ್ ಪ್ರಕರಣಗಳಿಗೆ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞರು ಚಿಕಿತ್ಸೆ ನೀಡುವ/ನಿಭಾಯಿಸುವ ಕಾರ್ಯ

ಕೈಗೊಂಡಿದ್ದಾರೆ. ಇದರಲ್ಲಿ ಶೇ.10ರಷ್ಟಕ್ಕೂ ಹೆಚ್ಚಿನ ಸ್ತನ ಕ್ಯಾನ್ಸರ್ ಪ್ರಕರಣಗಳಿದ್ದು ಅವುಗಳಲ್ಲಿ

ಮೂರನೇ ಒಂದರಷ್ಟು ಭಾಗ ನೂತನ ಪ್ರಕರಣಗಳಾಗಿವೆ. ಮಹಿಳಾ ರೋಗಿಗಳು ಸಾಮಾನ್ಯವಾಗಿ

ರೋಗನಿದಾನಕ್ಕೆ ಬಹಳ ವಿಳಂಬವಾಗಿ ಬರುವುದರಿಂದ ಶೇ.60ರಷ್ಟು ರೋಗಿಗಳಲ್ಲಿ ಸ್ತನ ಕ್ಯಾನ್ಸರ್‍ನ

ಉನ್ನತ ಹಂತ ಕಂಡುಬಂದಿದ್ದು ಇದರಲ್ಲಿ ಸಾವಿನ ಸಾದ್ಯತೆ ಶೇ.35ರಷ್ಟು ಹೆಚ್ಚಿನ

ಪ್ರಮಾಣದಲ್ಲಿರುತ್ತದೆ.

ಆದರೆ ಹೆಚ್ಚುತ್ತಿರುವ ಜಾಗೃತಿಯಿಂದ ಹೆಚ್ಚಿನ ಸಂಖ್ಯೆಯ ಮಹಿಳೆಯರು ನಿಗದಿತ ಅವಧಿಯಲ್ಲಿ ಸ್ತನ

ಪರೀಕ್ಷೆ ಮತ್ತು ಮ್ಯಾಮೋಗ್ರಫಿಗೆ ಒಳಗಾಗುತ್ತಿದ್ದಾರೆ. ರೋಗದ ಉನ್ನತ ಅಪಾಯ ಕಂಡುಬಂದಲ್ಲಿ

ಅವರು ನೂತನ ಅತ್ಯಾಧುನಿಕ ಆಸ್ಪತ್ರೆಗಳನ್ನು ದೇಶದ ಪ್ರಮುಖ ನಗರಗಳಲ್ಲಿ ಸಂಪರ್ಕಿಸುತ್ತಿದ್ದಾರೆ.

ಈ ಆಸ್ಪತ್ರೆಗಳು ಹೆಚ್ಚು ನಿಖರವಾದ ಪರೀಕ್ಷೆ ಮತ್ತು ಇಮೇಜಿಂಗ್‍ನ ಇತ್ತೀಚಿನ ಸೌಲಭ್ಯಗಳನ್ನು

ಹೊಂದಿವೆ.

ಬೆಂಗಳೂರಿನ ಎಚ್‍ಸಿಜಿ ಆಸ್ಪತ್ರೆಯಲ್ಲಿನ ವಿಕಿರಣ ಶಾಸ್ತ್ರ ವಿಭಾಗದ ಸಮಗ್ರ ಅಂಗವಾಗಿರುವ ಡಾ.

ಸುಧಾಕರ್ ಅವರು ದಕ್ಷಿಣ ಭಾರತದಲ್ಲಿ ಅತ್ಯಂತ ಗೌರವಾನ್ವಿತ ಸ್ತನ ಇಮೇಜಿಂಗ್‍ನ ವಿಕಿರಣ ಶಾಸ್ತ್ರ

ತಜ್ಞರಾಗಿರುತ್ತಾರೆ. ತಮ್ಮ ಸಂಸ್ಥೆಯಲ್ಲಿ ಅಳವಡಿಸಲಾಗಿರುವ ನೂತನ ವೇದಿಕೆ ಕುರಿತು ತಮ್ಮ

ದೃಷ್ಟಿಕೋನಗಳನ್ನು ಹಂಚಿಕೊಂಡು ಮಾತನಾಡಿ, ನಮ್ಮಲ್ಲಿ ಡಿಜಿಟಲ್ ಮ್ಯಾಮೋಗ್ರಫಿ ಮತ್ತು ಉನ್ನತ

ಅಲ್ಟ್ರಾಸೌಂಡ್ ಸ್ಕ್ಯಾನ್ ಇರುವುದರಿಂದ ಅತ್ಯಂತ ಸಣ್ಣ ಗಾತ್ರದ ಗಡ್ಡೆಗಳನ್ನು ಕೂಡ ಬಹಳ

ಮುಂಚಿತವಾಗಿಯೇ ಅವು ಎದ್ದು ಕಾಣಿಸುವ ಮುನ್ನವೇ ಗುರುತಿಸಬಹುದಾಗಿದೆ.

ಸಾಂಪ್ರದಾಯಿಕವಾದ ಕೋರ್ ಬಯಾಪ್ಸಿ ವ್ಯವಸ್ಥೆಯಲ್ಲಿ ಇಂತಹ ಸಣ್ಣ ಗಡ್ಡೆಗಳನ್ನು ಗುರುತಿಸುವುದು

ಕಷ್ಟವಾಗಿತ್ತು. ಆದರೆ, ನೂತನ ವ್ಯಾಕ್ಯೂಮ್ ಬಯಾಪ್ಸಿ ಸಿಸ್ಟಮ್‍ನಲ್ಲಿ ಅಂಗಾಂಶದ ದೊಡ್ಡ

ಭಾಗವನ್ನು ತೆಗೆಯಲು ಸುಲಭವಾಗುತ್ತದೆ. ಇದರಿಂದ ಹಾರ್ಮೋನ್ ರಿಸೆಪ್ಟರ್ ಅನ್ನು ಗುರುತಿಸಲು

ಹಾಗೂ ಗೆನಾಮಿಕ್ ಅಧ್ಯಯನಗಳನ್ನು ನಡೆಸಲು ಸಹಾಯವಾಗುತ್ತದೆ. ಕುಟುಂಬದ ಇತಿಹಾಸ

ಇರುವಲ್ಲಿ ಎಳೆಯ ವಯಸ್ಸಿನಲ್ಲಿಯೇ ಫೈಬ್ರೋಡೆನೋಮಾ ಕ್ರಮವನ್ನು ನಡೆಸಬಹುದಾಗಿದ್ದು ಈ

ದಿನದಲ್ಲಿ ಮಾಡುವ ಕ್ರಮ ಸುರಕ್ಷಿತ, ಕಡಿಮೆ ಖÀರ್ಚಿನ ಹಾಗೂ ಗುರುತು ಉಳಿಸದ ಕ್ರಮವಾಗಿದೆ

ಎಂದರು.

ಈ ನೂತನ ತಂತ್ರಜ್ಞಾನಗಳು ಅತ್ಯಂತ ಹೆಚ್ಚಿನ ಸಂವೇದಿ ತಂತ್ರಗಳಾಗಿದ್ದು 3ರಿಂದ 5 ಮಿಲಿಮೀಟರ್

ಗಾತ್ರದ ಅಸಾಧಾರಣ ಬೆಳವಣಿಗೆಗಳನ್ನು ಒಳಗೊಂಡ ಸ್ತನಗಳನ್ನು ಗುರುತಿಸಬಹುದಾಗಿದೆ. ಆದರೆ

ಇಂಥ ಮಾದರಿಗಳನ್ನು ರೋಗದ ಆರಂಭದ ಹಂತದಲ್ಲಿಯೇ ಪಡೆಯುವ ಸೌಲಭ್ಯಗಳು

ಇಲ್ಲದಿರುವುದು ಮತ್ತು ಅವು ಕ್ಯಾನ್ಸರ್‍ನಿಂದ ಕೂಡಿದೆಯೇ ಅಥವಾ ಕ್ಯಾನ್ಸರೇತರವೇ ಎಂಬುದನ್ನು

ಅರಿತುಕೊಳ್ಳುವುದು ಭಾರತದಲ್ಲಿ ಒಂದು ಸಮಸ್ಯೆಯಾಗಿದೆ.

ಆವಿµÁÌರಿ ವ್ಯಾಕ್ಯೂಮ್ ಅಸಿಸ್ಟೆಡ್ ಬ್ರೆಸ್ಟ್ ಬಯಾಪ್ಸಿ ತಂತ್ರಜ್ಞಾನದಿಂದ ಈ ಸಣ್ಣ ಗಡ್ಡೆಗಳ ಅಂಗಾಂಶ

ಪರೀಕ್ಷೆಯನ್ನು ಮ್ಯಾಮೊಗ್ರಫಿಕ್, ಸ್ಟೀರಿಯೋಟ್ಯಾಕ್ಟಿಕ್ ಮತ್ತು ಅಲ್ಟ್ರಾಸೌಂಡ್ ಮಾರ್ಗದರ್ಶನದಲ್ಲಿ

ನಡೆಸಬಹುದಾಗಿದೆ. ಕರಾರುವಾಕ್ ಮಾರ್ಗದರ್ಶನದಿಂದ ವೈದ್ಯರಿಗೆ ಅಸಾಧಾರಣ ತೊಂದರೆ

ಇರುವ ಕಡೆಗೆ ನಿಖರವಾಗಿ ತಲುಪಲು ನೆರವಾಗುತ್ತದೆ. ಇದಕ್ಕೆ ಸ್ಥಳೀಯ ಅರಿವಳಿಕೆ ನೀಡಿದರೆ

ಸಾಕು. ಇದರಿಂದ ಸಂಪೂರ್ಣ ಕ್ರಮ ಕೇವಲ ಅನುಕೂಲಕರ 45 ನಿಮಿಷಗಳಿಗೆ ಇಳಿಕೆಯಾಗುತ್ತದೆ.

ಈ ಕ್ರಮದಲ್ಲಿ ಆಯ್ಕೆ ಮಾಡಲಾದ ಇಮೇಜಿಂಗ್ ಮಾದರಿ ಬಳಸಿ ನಿರ್ವಾತ ಒತ್ತಡದೊಂದಿಗೆ

ಒಂದು ಸೂಜಿಯನ್ನು ಚುಚ್ಚಿ ಪರೀಕ್ಷೆಗೆ ಅಂಗಾಂಶವನ್ನು ಪಡೆಯಲಾಗುತ್ತದೆ.

ಆ ಸೂಜಿಯನ್ನು ಹಿಂದಕ್ಕೆ ತೆಗೆಯದೇ ಮತ್ತು ಇನ್ನೊಮ್ಮೆ ಚುಚ್ಚದೆಯೇ ಹಲವು ಮಾದರಿಗಳನ್ನು

ಸಂಗ್ರಹಿಸಬಹುದು. ಇವು ಸಾಂಪ್ರದಾಯಿಕ ರೀತಿಯಲ್ಲಿ ಪಡೆಯುವ ಮಾದರಿಗಳಿಗಿಂತ

ದೊಡ್ಡದಾಗಿರುತ್ತವೆ. ದೊಡ್ಡ ಪ್ರಮಾಣದ ಮಾದರಿಗಳು ರೋಗನಿದಾನ ಕಾರ್ಯ ಹೆಚ್ಚು

ನಿಖರವಾಗಲು ನೆರವಾಗುವುದಲ್ಲದೇ, ಇದರಿಂದ ಹೆಚ್ಚು ಉತ್ತಮ ಚಿಕಿತ್ಸೆ ಕ್ರಮಕೈಗೊಳ್ಳಬಹುದಾಗಿದೆ.

ಭಾರತದಲ್ಲಿ ಎಲ್ಲ ವರ್ಗಗಳಲ್ಲಿ ನಿಗದಿತ ಅವಧಿಗೊಮ್ಮೆ ಸ್ಥನ ಪರೀಕ್ಷೆ ಮಾಡಿಕೊಳ್ಳುವ ಬಗ್ಗೆ ಜಾಗೃತಿ

ಹೆಚ್ಚುತ್ತಿದೆ. ಜೊತೆಗೆ ಎಚ್‍ಸಿಜಿ ಗ್ರೂಪ್‍ನಂಥ ಮುಂಚೂಣಿಯ ಆರೋಗ್ಯ ಶುಶ್ರೂμÉ ಸಂಸ್ಥೆಗಳು

ಬೆಂಗಳೂರು ಮತ್ತು ಭಾರತದ ಇತರ ಸ್ಥಳಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು

ಅಳವಡಿಸುವುದರೊಂದಿಗೆ ಭಾರತ ಭವಿಷ್ಯದಲ್ಲಿ ವಿಶ್ವ ಮಟ್ಟದ ಆರೋಗ್ಯ ಶುಶ್ರೂμÉ ಮತ್ತು

ರೋಗಿಗಳ ಆರೈಕೆಯ ಗುರಿಯಾಗುವ ಖಾತ್ರಿಯಾಗುತ್ತಿದೆ.

ಹೆಚ್ಚುತ್ತಿದೆ. ಜೊತೆಗೆ ಎಚ್‍ಸಿಜಿ ಗ್ರೂಪ್‍ನಂಥ ಮುಂಚೂಣಿಯ ಆರೋಗ್ಯ ಶುಶ್ರೂ ಸಂಸ್ಥೆಗಳು

ಬೆಂಗಳೂರು ಮತ್ತು ಭಾರತದ ಇತರ ಸ್ಥಳಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು

ಅಳವಡಿಸುವುದರೊಂದಿಗೆ ಭಾರತ ಭವಿಷ್ಯದಲ್ಲಿ ವಿಶ್ವ ಮಟ್ಟದ ಆರೋಗ್ಯ ಶುಶ್ರೂ¸ಮತ್ತು

ರೋಗಿಗಳ ಆರೈಕೆಯ ಗುರಿಯಾಗುವ ಖಾತ್ರಿಯಾಗುತ್ತಿದೆ.

Next News

All form fields are required.

Summary:
...
Date: Tuesday , November 17, 2015
Publication: amritasparsha.wordpress.com, Agency: Bureau
Edition: Internet, Page No: 0, Location: Internet, Size(sq.cms): 0